ಮ್ಯಾಕಿ ಪಾಲಿಸಿಸ್
macipolisys

ಇದು ಕರ್ನಾಟಕ ರಾಜ್ಯ ಜನರ ರಾಜಕೀಯ ಪಕ್ಷ

2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಅಭ್ಯರ್ಥಿಗಳಿಗೆ "B-Form" ನೀಡುವ ಶಕ್ತಿ ಜನರ ಕೈಯಲ್ಲಿರಬೇಕು ಎಂಬುದು ನಮ್ಮ ದೃಷ್ಟಿಕೋನ.

6 ಕೋಟಿ ಕನ್ನಡಿಗರೇ ಹೈಕಮಾಂಡ್
01

ಜಾತಿ • ಧರ್ಮ • ಹಣ • ಕುಟುಂಬ ರಾಜಕಾರಣಕ್ಕೆ ಇಲ್ಲ ಅವಕಾಶ

ಇಲ್ಲಿ ಅಭ್ಯರ್ಥಿಯಾಗಲು ಜಾತಿ, ಧರ್ಮ, ಹಣದ ಬಲ ಅಥವಾ ಕುಟುಂಬ ರಾಜಕಾರಣ ಮುಖ್ಯವಲ್ಲ. ಜನಸೇವೆ ಮತ್ತು ಬದಲಾವಣೆ ತರುವ ಮನಸ್ಸೇ ಮುಖ್ಯ.

02

18 ತಿಂಗಳ ಜನಸೇವೆಯೇ ಅರ್ಹತೆ

ತಮ್ಮ ಕ್ಷೇತ್ರದಲ್ಲಿ ನಿಜವಾದ ಅಭಿವೃದ್ಧಿ ತರುವ ಇಚ್ಛೆ ಇದ್ದು, 18 ತಿಂಗಳು ನಿರಂತರವಾಗಿ ಜನರ ನಡುವೆ ಕೆಲಸ ಮಾಡುವ ಸಂಕಲ್ಪ ಇದ್ದರೆ ಯಾರಾದರೂ ಅಭ್ಯರ್ಥಿಯಾಗಬಹುದು.

03

ಜನರ ಆಯ್ಕೆ • ಮ್ಯಾಕಿಸ್ ಪರಮಾತ್ಮ ಫೌಂಡೇಷನ್ ಬೆಂಬಲ

ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಜನರದ್ದು. ಆಯ್ಕೆಯಾದ ಜನಸೇವಕರಿಗೆ "Macis Paramathma Foundation" ವತಿಯಿಂದ ಅಭಿವೃದ್ಧಿ ಮತ್ತು ಜನಸೇವಾ ಕಾರ್ಯಗಳಿಗೆ ಸಂಪೂರ್ಣ ಬೆಂಬಲ.

Coming Soon with more updates!